News18 India World Cup 2019
ಹೋಮ್ » ವಿಡಿಯೋ » ಮನರಂಜನೆ

ನಟ ವಿಜಯ್​ಗೆ ಜಾಮೀನು ಸಿಗಲೆಂದು ದೇವರ ಮೊರೆ ಹೋದ ಅಭಿಮಾನಿಗಳು..!

ಮನರಂಜನೆ03:59 PM IST Sep 26, 2018

ದುನಿಯಾ ವಿಜಿ ಜಾಮೀನು ಅರ್ಜಿ ಕುರಿತಂತೆ ಇಂದು ಆದೇಶ ಹೊರಬೀಳಲಿದ್ದು, ತಮ್ಮ ನೆಚ್ಚಿನ ನಟನಿಗೆ ಜಾಮೀನು ಸಿಗಲಿ ಎಂದು ಅಭಿಮಾನಿಗಳು ಪೂಜೆ ಹಾಗೂ ಪ್ರಾರ್ಥನೆ  ಮಾಡುತ್ತಿದ್ದಾರೆ. ಆನೇಕಲ್​ ಸೇರಿದಂತೆ ರಾಜರಾಜೇಶ್ವರಿ ನಗರದಲ್ಲಿ  ಅಭಿಮಾನಿಗಳು ಪೂಜೆ ಮಾಡಿದ್ದಾರೆ.

webtech_news18

ಇತ್ತೀಚಿನದು Live TV