ಹೋಮ್ » ವಿಡಿಯೋ » ಮನರಂಜನೆ

ಸಲಗ ಸಿನಿಮಾದ ಹಾಡುಗಳ ಬಿಡುಗಡೆಗೂ ಮುನ್ನ ಮಹದೇಶ್ವರನ ದರ್ಶನ ಪಡೆದ ದುನಿಯಾ ವಿಜಿ

ಮನರಂಜನೆ21:32 PM March 05, 2020

ದುನಿಯಾ ವಿಜಯ್ ಕುಟುಂಬಸಮೇತರಾಗಿ ಇಂದು ಮಲೆ ಮಹದೇಶ್ವರ ದೇವಾಲಯಕ್ಕೆ ಭೇಟಿ ನೀಡಿ, ಮಾದೇಶ್ವರ ದರ್ಶನ ಪಡೆದರು. ಇದೇ ವೇಳೆ ಸಲಗ ಚಿತ್ರತಂಡ ಕೂಡ ಇವರೊಂದಿಗೆ ಇದ್ದು, ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಹಾಡುಗಳಿಗೆ ಮತ್ತು ಚಿತ್ರಕ್ಕೆ ಯಶಸ್ಸು ಸಿಗಲೆಂದು ಪ್ರಾರ್ಥಿಸಿದರು.

webtech_news18

ಇತ್ತೀಚಿನದು Live TV

Top Stories

corona virus btn
corona virus btn
Loading