ದರ್ಶನ್ ಮತ್ತು ಸುದೀಪ್ ಫ್ಯಾನ್ಸ್ ವಾರ್ ಬಗ್ಗೆ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಮಾತನಾಡಿದ್ದಾರೆ. ಇಲ್ಲಿ ಯಾರೂ ದೊಡ್ಡವರಲ್ಲ, ಯಾರೂ ಚಿಕ್ಕವರಲ್ಲ. ಎಲ್ಲರೂ ಒಂದೇ. ಎಲ್ಲರಿಗಿಂತ ದೇವರು ದೊಡ್ಡವನು. ಎಲ್ಲರೂ ಒಗ್ಗಟ್ಟಿನಿಂದ ಇರೋಣ. ನಟರೇ ಆಗಲೀ ಅಥವಾ ಅಭಿಮಾನಿಗಳಾಗಲೀ, ಯಾರು ತಪ್ಪು ಮಾಡಿದರೂ ಅದು ತಪ್ಪೇ. ಕನ್ನಡದಲ್ಲಿ ಒಂದೊಳ್ಳೆ ಸಿನಿಮಾ ಬಂದಿದೆ ಅಂದರೆ ಅದಕ್ಕೆ ನಾವು ಹೆಮ್ಮೆ ಪಡಬೇಕು. ಅಸೂಯೆ ಪಡಬಾರದು. ಎಲ್ಲರೂ ಒಂದೇ. ಎಲ್ಲರೂ ಒಂದಾಗಿರೋಣ ಎಂದು ಕಿವಿಮಾತು ಹೇಳಿದರು.ಪೈಲ್ವಾನ್ ಸಿನಿಮಾ ನೋಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶಿವಣ್ಣ, ಇದೇ ವೇಳೆ ಫ್ಯಾನ್ಸ್ ವಾರ್ ಬಗ್ಗೆ ಕಿವಿಮಾತು ಹೇಳಿದ್ದಾರೆ.
sangayya
Share Video

Featured videos
up next
ತೆರೆ ಮೇಲೆ ನಾಯಕಿ, ಮನೆಯಲ್ಲಿ ಖಳನಾಯಕಿ! ಅತ್ತಿಗೆಗೇ ಕೊಲೆ ಬೆದರಿಕೆ ಹಾಕಿದ್ರಾ ನಟಿ ಅಭಿನಯ?