ಹೋಮ್ » ವಿಡಿಯೋ » ಮನರಂಜನೆ

ನಾನು ನಿರ್ಮಾಪಕನಾಗಲು ಡಾ ರಾಜ್​ಕುಮಾರ್ ಕಾರಣ; ದ್ವಾರಕೀಶ್, ನಟ, ನಿರ್ಮಾಪಕ

ಮನರಂಜನೆ13:57 PM October 22, 2019

ಶಿವರಾಜ್​ಕುಮಾರ್ ಅಭಿನಯದ ‘ಆಯುಷ್ಮಾನ್​ಭವ’ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕ ದ್ವಾರಕೀಶ್ ಮಾತನಾಡಿದ್ದಾರೆ. ನಾನು ಇಂದು ನಿರ್ಮಾಪಕನಾಗಿರಲು ಡಾ. ರಾಜ್​ಕುಮಾರ್ ಅವರೇ ಕಾರಣ ಎಂದು ಅವರು ಹೇಳಿಕೊಂಡಿದ್ದಾರೆ.

sangayya

ಇತ್ತೀಚಿನದು

Top Stories

//