ಡಾಲಿ-ಅಮೃತಾ ಲವ್ ಮ್ಯಾಟರ್ ಸುಳಿವು ಕೊಟ್ಟ ರಮ್ಯಾ! ಇದೇನ್ ಮೇಡಂ ಹಿಂಗ್ ಬಾಂಬ್ ಇಟ್ರಿ ಎಂದ ನಟರಾಕ್ಷಸ!

  • 22:10 PM March 30, 2023
  • entertainment
Share This :

ಡಾಲಿ-ಅಮೃತಾ ಲವ್ ಮ್ಯಾಟರ್ ಸುಳಿವು ಕೊಟ್ಟ ರಮ್ಯಾ! ಇದೇನ್ ಮೇಡಂ ಹಿಂಗ್ ಬಾಂಬ್ ಇಟ್ರಿ ಎಂದ ನಟರಾಕ್ಷಸ!

ಡಾಲಿ ಧನಂಜಯ್ ಹಾಗೂ ಅಮೃತಾ ಜೋಡಿಯಾಗಿ ಅಭಿನಯಿಸಿರುವ ಗುರುದೇವ್ ಹೊಯ್ಸಳ ಸಿನಿಮಾ ಇಂದು ಅದ್ಧೂರಿಯಾಗಿ ತೆರೆಗೆ ಬಂದಿದೆ. ಸಿನಿಮಾ ನೋಡಿದ ಫ್ಯಾನ್ಸ್ ಇಬ್ಬರ ನಟನೆ ಬಗ್ಗೆ ಕೊಂಡಾಡಿದ್ದಾರೆ. ಇದೀಗ ರಮ್ಯಾ ಡಾಲಿ-ಅಮೃತಾ ರಿಯಲ್ ಲವ್ ಸ್ಟೋರಿಯ ಸುಳಿವು ಕೊಟ್ಟಿದ್ದಾರೆ.