ಹೋಮ್ » ವಿಡಿಯೋ » ಮನರಂಜನೆ

ಸಪ್ತಪದಿ ತುಳಿದ ಧ್ರುವ ಸರ್ಜಾ-ಪ್ರೇರಣಾ ಶಂಕರ್; ಸ್ಯಾಂಡಲ್​ವುಡ್​ ತಾರೆಯರಿಂದ ಶುಭ ಹಾರೈಕೆ

ಮನರಂಜನೆ11:18 AM November 25, 2019

Dhruva sarja Prerana Wedding: ಸ್ಯಾಂಡಲ್​​ವುಡ್​ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ತನ್ನ ಬಾಲ್ಯದ ಗೆಳತಿ ಪ್ರೇರಣಾ ಶಂಕರ್​ ಜೊತೆ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಜೆ.ಪಿ ನಗರದ ಸಂಸ್ಕೃತ ಬೃಂದಾವನ ಮಂಟಪದಲ್ಲಿ ಇವರ ಮದುವೆ ಕಾರ್ಯಕ್ರಮ ನಡೆದಿದ್ದು, ಸ್ಯಾಂಡಲ್​​ವುಡ್​ ಸಿನಿ ತಾರೆಯರು ಈ ನವ ಜೋಡಿಗೆ ಹಾರೈಸಿದ್ದಾರೆ.

webtech_news18

ಇತ್ತೀಚಿನದು

Top Stories

//