ಹೋಮ್ » ವಿಡಿಯೋ » ಮನರಂಜನೆ

ಧ್ರುವಸರ್ಜಾ-ಪ್ರೇರಣಾ ಮದುವೆ ಸಂಭ್ರಮ; ಮೆಹಂದಿ, ಅರಿಶಿಣ ಶಾಸ್ತ್ರದಲ್ಲಿ ಮಿಂಚಿದ ಜೋಡಿ

ಮನರಂಜನೆ18:38 PM November 23, 2019

ಅದ್ದೂರಿ ಹುಡುಗ ಧ್ರುವಸರ್ಜಾ-ಪ್ರೇರಣಾ ಮದುವೆ ಸಂಭ್ರಮ ಕಳೆಗಟ್ಟಿದೆ. ಮದುವೆ ಮನೆ ವಿವಿಧ ಹೂವುಗಳಿಂದ ಅಲಂಕೃತಗೊಂಡಿದೆ. ವಧು-ವರರು ಮೆಹಂದಿ ಶಾಸ್ತ್ರ, ಚಪ್ಪರ ಶಾಸ್ತ್ರ ಹಾಗೂ ಅರಿಶಿಣ ಶಾಸ್ತ್ರಗಳಲ್ಲಿ ಮಿಂಚಿದ್ಧಾರೆ. ಇಲ್ಲಿದೆ ಧ್ರುವಸರ್ಜಾ-ಪ್ರೇರಣಾ ಮದುವೆ ಸಂಭ್ರಮದ ಎಕ್ಸ್​​ಕ್ಲೂಸಿವ್ ವಿಡಿಯೋ

webtech_news18

ಇತ್ತೀಚಿನದು

Top Stories

//