ಹೋಮ್ » ವಿಡಿಯೋ » ಮನರಂಜನೆ

ತೆರೆ ಮೇಲೆ ಯಜಮಾನನ ಅಭಿನಯಕ್ಕೆ ಹುಚ್ಚೆದ್ದು ಕುಣಿದ ಅಭಿಮಾನಿಗಳು

ಮನರಂಜನೆ13:09 PM March 01, 2019

ಇಂದು ರಾಜ್ಯಾದ್ಯಂತ ಯಜಮಾನ ಸಿನಿಮಾ ತೆರೆ ಕಂಡಿದ್ದು ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಎರಡು ದಿನ ಇರುವಾಗಲೇ ಆನ್​ಲೈನ್​ನಲ್ಲಿ ಮೊದಲ ದಿನದ ಮೊದಲ ಪ್ರದರ್ಶನದ ಟಿಕೆಟ್​ಗಳು ಹೌಸ್​ಫುಲ್​ ಆಗಿದ್ದವು. ಮೊದಲ ದಿನ ಮೊದಲ ಪ್ರದರ್ಶನ ಕಂಡ ಅಭಿಮಾನಿಗಳು ಯಜಮಾನನ ಬಗ್ಗೆ ಹೇಳಿದ್ದೇನು ಗೊತ್ತಾ..?

sangayya

ಇತ್ತೀಚಿನದು Live TV

Top Stories

corona virus btn
corona virus btn
Loading