ಹೋಮ್ » ವಿಡಿಯೋ » ಮನರಂಜನೆ

Video:'ಒಡೆಯ'ನಾದ ದರ್ಶನ್​ಗೆ ಜೊತೆಯಾದ ರೆಬೆಲ್​ ಅಂಬಿ-ಸಂದೇಶ್​ ನಾಗರಾಜ್​..!

ಮನರಂಜನೆ12:02 PM IST Aug 17, 2018

ಟೈಟಲ್​ ಮೂಲಕವೇ ವಿವಾದಕ್ಕೀಡಾಗಿದ್ದ ದರ್ಶನ್​ ಅವರ 52ನೇ ಸಿನಿಮಾ 'ಒಡೆಯ'. ಇಂದು ಮೈಸೂರಿನ ಸಂದೇಶ ನಾಗರಾಜ್ ಅವರ ಮನೆಯಲ್ಲಿ ಈ ಸಿನಿಮಾದ ಮುಹೂರ್ತ ನೆರವೇರಿತು. ಈ ಹಿಂದೆ ಸಿನಿಮಾಗೆ ಒಡಯರ್​ ಎಂದು ಶೀರ್ಷಿಕೆ ನೀಡಲಾಗಿದೆ ಎಂದು ವಿವಾದವಾಗಿತ್ತು. ಈ ಕುರಿತಾಗಿ ಮುಹೂರ್ತ ಕಾರ್ಯಕ್ರಮದಲ್ಲಿ ಮಾತನಾಡಿರುವ ದರ್ಶನ್​, 'ಯಾವತ್ತು ನಮ್ಮ ಚಿತ್ರಕ್ಕೆ ಒಡೆಯರ್ ಅಂತ ಹೆಸರು ಇಟ್ಟಿರಲಿಲ್ಲ. ನಾವು ನೋದಂಣಿ ಮಾಡಿಸಿರುವುದೇ 'ಒಡೆಯ' ಎಂದು ಮೈಸೂರಿನ ರಾಜಮನೆತನದವರಿಗೇ ಈ ಸಂಬಂಧ ಏನೂ ಆಕ್ಷೇಪವಿಲ್ಲ. ಇದು ಒಂಟು ಕೌಂಟುಂಬಿಕ ಸಿನಿಮಾ.  ಸೆಪ್ಟೆಂಬರ್​ 10ರಿಂದ ಚಿತ್ರೀಕರಣ ಆರಂಭ. ಅಷ್ಟೊರೊಳಗೆ ನಾಯಕಿಯ ಆಯ್ಕೆಯೂ ಆಗಿರುತ್ತದೆ. ಮೊದಲ ಹಂತದ 45 ದಿನಗಳ ಚಿತ್ರೀಕರಣ ಮೈಸೂರಿನಲ್ಲೇ ನಡೆಯಲಿದೆ' ಎಂದಿದ್ದಾರೆ. ಇಂದು ಸಂದೇಶ್​ ನಾಗರಾಜ್​ ಅವರ ಹುಟ್ಟುಹಬ್ಬದ ಪ್ರಯುಕ್ತ ಅವರ ಮನೆಯಲ್ಲೇ ಚಿತ್ರದ ಮುಹೂರ್ತವನ್ನು ನಡೆಸಲಾಯಿತು. ಈ ವೇಳೆ ರೆಬೆಲ್​ ಅಂಬಿ ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 

webtech_news18

ಇತ್ತೀಚಿನದು Live TV