ಹೋಮ್ » ವಿಡಿಯೋ » ಮನರಂಜನೆ

ತೋಟದ ಮನೆಯಲ್ಲಿನ ಹಸುವಿನಿಂದ ಹಾಲು ಕರೆದ ಡಿಬಾಸ್​ ಹಾಗೂ ಮಗ ವಿನೀಶ್​

ಮನರಂಜನೆ12:41 PM April 29, 2019

ನಟ ದರ್ಶನ್​ ಈ ಹಿಂದೆ ಚುನಾವಣಾ ಪ್ರಚಾರದ ವೇಳೆ ಹಾಲು ಕರೆದ ವಿಡಿಯೋ ವೈರಲ್​ ಆಗಿತ್ತು. ಆದರೆ ಈಗ ಮೈಸೂರಿನಲ್ಲಿರುವ ತೋಟದ ಮನೆಯಲ್ಲಿ ದರ್ಶನ್​ ತಮ್ಮ ಮಗ ವಿನೀಶ್​ ಜತೆ ಸೇರಿ ಹಾಲು ಕರೆದಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

Anitha E

ಇತ್ತೀಚಿನದು Live TV
corona virus btn
corona virus btn
Loading