ವೇದಿಕೆಯನ್ನು ಅಂಲಕರಿಸಲಾಗಿದೆ. ತಿಳಿ ನೀಲಿ ಮಿಶ್ರಿತ ಬಣ್ಣದ ಸ್ಯಾರಿಯಲ್ಲಿ ರವಿ ಚಂದ್ರನ್ ಪುತ್ರಿ ಗೀತಾಂಜಲಿ ಕಾಣಿಸಿಕೊಂಡರೇ, ನೀಲಿ ಬಣ್ಣದ ಸೂಟ್ನಲ್ಲಿ ಅಜಯ್ ಮಿಂಚಿದ್ದಾರೆ.