ಹೋಮ್ » ವಿಡಿಯೋ » ಮನರಂಜನೆ

ರಾಜಕಾರಣಕ್ಕೆ ಬರಲ್ಲ ಆದರೆ ಅಧ್ಯಕ್ಷಗಾದಿ ಬಿಡಲ್ಲ: ಶರಣ್​

ಮನರಂಜನೆ06:23 PM IST Feb 06, 2018

ಸ್ಯಾಂಡಲ್‍ವುಡ್‍ನ ಕಾಮಿಡಿ ಅಧ್ಯಕ್ಷ ಶರಣ್‍ಗೆ ಇವತ್ತು ಹುಟ್ಟುಹಬ್ಬದ ಸಂಭ್ರಮ. ಹುಟ್ಟುಹಬ್ಬಕ್ಕೆಂದು ಶರಣ್ ಇಲ್ಲಿಯವರೆಗೂ ಮಾಧ್ಯಮಗಳ ಮುಂದೆ ಬರುತ್ತಿರಲಿಲ್ಲ. ಸಂಭ್ರಮಾಚರಣೆಗೂ ಸಿಗುತ್ತಿರಲಿಲ್ಲ. ಆದರೆ ಈ ವರ್ಷ ಶರಣ್ ತಮ್ಮ ಹುಟ್ಟುಹಬ್ಬದಂದೇ 'ರ‍್ಯಾಂಬೋ-2' ಚಿತ್ರದ ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತಿಗೆ ಸಿಕ್ಕಿದ್ದರು. ಈ ವೇಳೆ ಶರಣ್​ ತಮ್ಮ ಮುಂದಿನ ಸಿನಿಮಾಗಳು, ಕನಸಿನ ಪಾತ್ರ, ರಾಜಕೀಯ, ಮುಂತಾದ ವಿಷಯಗಳ ಕುರಿತು ನಮ್ಮ ಪ್ರತಿನಿಧಿ ಓಂ ಸಕಲೇಶಪುರ ಅವರ ಜೊತೆ ಮಾತುಕತೆ ನಡೆಸಿದ್ದಾರೆ. ಇದರ ವಿಡಿಯೋ ಇಲ್ಲಿದೆ.

webtech_news18

ಇತ್ತೀಚಿನದು Live TV