ಹೋಮ್ » ವಿಡಿಯೋ » ಮನರಂಜನೆ

ಬೆಳ್ಳಿ ತೆರೆಗೆ ರಿಯಲ್​ಸ್ಟಾರ್ ಕುಟುಂಬದ ಕುಡಿ ಐಶ್ವರ್ಯಾ ಉಪೇಂದ್ರ

ಮನರಂಜನೆ15:54 PM March 14, 2019

ರಿಯಲ್‍ಸ್ಟಾರ್ ಉಪೇಂದ್ರ ಕುಟುಂಬದ ಕುಡಿಯೊಂದು ತೆರೆ ಮೇಲೆ ಬರುತ್ತಿದೆ. ಉಪ್ಪಿ -ಪ್ರಿಯಾಂಕಾ ಮಗಳು ಐಶ್ವರ್ಯಾ ಉಪೇಂದ್ರ ದೇವಕಿ ಚಿತ್ರದ ಮೂಲಕ ಬಣ್ಣ ಹಚ್ಚಿದ್ದು, ಚಿತ್ರದ ಟೀಸರ್ ಹೊರಬಂದಿದೆ. ಮಮ್ಮಿ ಸಿನಿಮಾ ಮೂಲಕ ಯಶಸ್ವಿಯಾಗಿದ್ದ ನಿರ್ದೇಶಕ ಲೋಹಿತ್ ಈಗ ದೇವಕಿಯ ಕಥೆ ಹೇಳಲಿದ್ದಾರೆ. ಇಲ್ಲಿ ದೇವಕಿಯಾಗಿ ಬಣ್ಣ ಹಚ್ಚಿರೋದು ಪ್ರಿಯಾಂಕಾ ಉಪೇಂದ್ರ. ತಾಯಿಯ ಜೊತೆ ಮಗಳು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಮೊದಲ ಬಾರಿಗೆ ರಿಯಲ್‍ಸ್ಟಾರ್ ಕುಟುಂಬದ ಕುಡಿ ಬೆಳ್ಳಿತೆರೆಗೆ ಕಾಲಿಡುತ್ತಿದೆ. ಟೀಸರ್ ರಿಲೀಸ್‍ನ ಈ ಸಂಭ್ರಮದಲ್ಲಿ ಪ್ರಿಯಾಂಕಾ ಉಪೇಂದ್ರ ಮತ್ತು ಮುದ್ದಿನ ಮಗಳು ಐಶ್ವರ್ಯಾ ನಮ್ಮ ಪ್ರತಿನಿಧಿ ಓಂ ಜೊತೆ ಮಾತನಾಡಿದ್ದಾರೆ.

Anitha E

ಇತ್ತೀಚಿನದು

Top Stories

//