ಹೋಮ್ » ವಿಡಿಯೋ » ಮನರಂಜನೆ

ನಾನು ನಿವೇದಿತಾಗೆ ಉಂಗುರ ಹಾಕಿದ್ದೇ ತಪ್ಪಾಯ್ತು; ಎಂಗೇಜ್ಮೆಂಟ್ ನಂತರ ಚಂದನ್ ಶೆಟ್ಟಿ ಬೇಸರ

ಮನರಂಜನೆ12:13 PM October 22, 2019

ಗಾಯಕ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಸೋಮವಾರ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ತುಂಬಾನೇ ಸರಳವಾಗಿ ನಿಶ್ಚಿತಾರ್ಥ ನೆರವೇರಿಸಿಕೊಳ್ಳುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು ಈ ಜೋಡಿ. ನಿಶ್ಚಿತಾರ್ಥದ ನಂತರದಲ್ಲಿ ಮಾತನಾಡಿರುವ ಚಂದನ್ ಶೆಟ್ಟಿ, ಮೈಸೂರು ದಸರಾದಲ್ಲಿ ಪ್ರಪೋಸ್ ಮಾಡಿದ್ದ ವಿಚಾರವನ್ನು ತಪ್ಪಾಗಿ ಅರ್ಥೈಸಲಾಗಿತ್ತು ಎನ್ನಲಾಗಿದೆ.

sangayya

ಇತ್ತೀಚಿನದು Live TV