ಹೋಮ್ » ವಿಡಿಯೋ » ಮನರಂಜನೆ

ಮಧುಕರ ಶೆಟ್ಟಿ, ಡಿ.ಕೆ.ರವಿ ಅವರಂತಹ ಅಧಿಕಾರಿಗಳು ಮತ್ತೆ ಹುಟ್ಟಲಿ ಎಂಬುದೇ ಈ ಸಿನಿಮಾದ ಆಶಯ | ಭಾಗ - 2

ಮನರಂಜನೆ17:11 PM February 19, 2019

ಸಿನಿಮಾ ಕೇವಲ ಒಂದು ಮನರಂಜನೆಯ ಮಾಧ್ಯಮವಷ್ಟೇ ಅಲ್ಲ, ಅದು ಶೈಕ್ಷಣಿಕ ಮಾಧ್ಯಮ ಕೂಡ ಹೌದು. ಈ ಸಿನಿಮಾ ನೋಡಿದವರಲ್ಲಿ ಕೆಲವರಾದರೂ ಮಧುಕರ ಶೆಟ್ಟಿ, ಡಿ.ಕೆ.ರವಿ ಅವರಂತೆಯೇ ತಾವು ದಕ್ಷ ಅಧಿಕಾರಿಗಳಾಗುವ ಸ್ಫೂರ್ತಿ ಬರಲಿ, ಅಂತಹ ಬ್ರೇವ್​ ಅಧಿಕಾರಿಗಳು ಮತ್ತೆ ಹುಟ್ಟಿ ಬರಲಿ ಎಂಬುದು ಈ ಸಿನಿಮಾದ ಮುಖ್ಯ ಆಶಯ.

sangayya

ಇತ್ತೀಚಿನದು Live TV

Top Stories