ಹೋಮ್ » ವಿಡಿಯೋ » ಮನರಂಜನೆ

ಸಂದೇಶದ ಜತೆಗೆ ವೀಕ್ಷಕರನ್ನು ಕಾಡುವ ಥ್ರಿಲ್ಲರ್​ ಕಮರ್ಷಿಯಲ್​ ಚಿತ್ರ ಚಂಬಲ್ | ಭಾಗ - 3

ಮನರಂಜನೆ17:10 PM February 19, 2019

ಚಂಬಲ್​ ಉತ್ತಮ ಸಂದೇಶದ ಜೊತೆಗೆ ವೀಕ್ಷಕರೊಂದಿಗೆ ಒಂದು ಅವಿನಾಭಾವ ಸಂಬಂಧವನ್ನು ಬೆಸೆದುಕೊಳ್ಳುತ್ತದೆ. ಇದರಲ್ಲಿ ಥ್ರಿಲ್ಲರ್​ ಇದೆ, ಪ್ರೀತಿ ಇದೆ, ಸಾಮಾನ್ಯ ಜನರ ಸಂಕಷ್ಟ ಇದೆ ಜೊತೆಗೆ ಭ್ರಷ್ಟರ ಕುಕೃತ್ಯಗಳಿವೆ. ಇವೆಲ್ಲದರ ಒಟ್ಟಾರೆ ಕಮರ್ಷಿಯಲ್​ ಚಿತ್ರವೇ ಚಂಬಲ್​.

sangayya

ಇತ್ತೀಚಿನದು Live TV