ಹೋಮ್ » ವಿಡಿಯೋ » ಮನರಂಜನೆ

ಚಂಬಲ್​ ಸಿನಿಮಾ ಟ್ರೈಲರ್​

ಮನರಂಜನೆ16:08 PM February 12, 2019

ದಕ್ಷ ಅಧಿಕಾರಿಗಳ ಜೀವನದಿಂದ ಸ್ಪೂರ್ತಿ ಪಡೆದ ಚಿತ್ರ ಚಂಬಲ್. ಖಡಕ್ ಅಧಿಕಾರಿ ಪಾತ್ರದಲ್ಲಿ ಸತೀಶ್ ನೀನಾಸಂ ನಟಿಸಿದ್ದು, ಸೋನು ಗೌಡ ಅವರಿಗೆ ನಾಯಕಿಯಾಗಿದ್ದಾರೆ. ಸವಾರಿ ಹಾಗೂ ಪೃಥ್ವಿ ಖ್ಯಾತಿಯ ಜೇಕಬ್ ವರ್ಗೀಸ್ ಚಂಬಲ್ ಸಿನಿಮಾ ನಿರ್ದೇಶಿಸಿದ್ದಾರೆ. ಸಿನಿಮಾ ಇದೇ ಫೆಬ್ರವರಿ 22ರಂದು ರಿಲೀಸ್ ಆಗಲಿದೆ.

Shyam.Bapat

ಇತ್ತೀಚಿನದು

Top Stories

//