ಹೋಮ್ » ವಿಡಿಯೋ » ಮನರಂಜನೆ

ಮೈಸೂರು ಚಾಮುಂಡೇಶ್ವರಿಯ ದರ್ಶನ ಪಡೆದ ದರ್ಶನ್!

ಮನರಂಜನೆ09:50 AM July 05, 2019

ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭೇಟಿ ನೀಡಿದ್ದಾರೆ. ಆಷಾಢ ಶುಕ್ರವಾರ ಹಿನ್ನೆಲೆಯಲ್ಲಿ ಅವರು ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು ಆ ತಾಯಿಯಿಂದಲೇ ನಾವೆಲ್ಲರೂ ಇದ್ದೀವಿ ಎಂದರು.

sangayya

ಇತ್ತೀಚಿನದು Live TV
corona virus btn
corona virus btn
Loading