ಹೋಮ್ » ವಿಡಿಯೋ » ಮನರಂಜನೆ

ರಾಧಿಕಾ ಕುಮಾರಸ್ವಾಮಿ ನನಗೆ ಸೀನಿಯರ್; ನಟ ದರ್ಶನ್ ತೂಗುದೀಪ

ಮನರಂಜನೆ18:06 PM November 13, 2019

ದಮಯಂತಿ ಸಿನಿಮಾ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ರಾಧಿಕಾ ಕುಮಾರಸ್ವಾಮಿ ಬಗ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ರಾಧಿಕಾ ನನಗಿಂತ ಒಂದು ಸಿನಿಮಾ ಸೀನಿಯರ್. ನೀಲ ಮೇಘ ಶ್ಯಾಮ ಸಿನಿಮಾದಲ್ಲಿ ಅವರೇ ಮೊದಲು ನಟಿಸಿದ್ದರು. ಕೆಲಸದ ಬದ್ಧತೆ ಇದ್ದರೆ ಮಾತ್ರ ಗೆಲುವು ಸಾಧ್ಯ. ರಾಧಿಕಾ ಕಾಲದಲ್ಲಿದ್ದ ಯಾವ ನಡಿಯರೂ ಈಗ ಸಿನಿಮಾ ಕ್ಷೇತ್ರದಲ್ಲಿಲ್ಲ. ಅವರು ಇಂದೂ ಕೈ ತುಂಬ ಸಿನಿಮಾಗಳನ್ನು ಹೊಂದಿದ್ದಾರೆ ಎಂದರೆ ಅದಕ್ಕೆ ಅವರ ಬದ್ಧತೆ ಕಾರಣ ಎಂದು ಹೇಳಿದ್ದಾರೆ.

sangayya

ಇತ್ತೀಚಿನದು Live TV

Top Stories

corona virus btn
corona virus btn
Loading