ಹೋಮ್ » ವಿಡಿಯೋ » ಮನರಂಜನೆ

ಸುಮಲತಾ ಪರ ಪ್ರಚಾರಕ್ಕೆ ನಾನು ಸಿದ್ಧ: ನಟ ದರ್ಶನ್​

ಮನರಂಜನೆ22:17 PM March 06, 2019

ಚುನಾವಣಾ ಪ್ರಚಾರಕ್ಕೆ ಸುಮಲತಾ ‌ಕರೆದರೆ ಹೋಗಲು ದರ್ಶನ್ ರೆಡಿ.ಅಂಬಿ ನಿಂತಾಗಲೂ ಹೋಗಿದ್ದೇನೆ ಈಗಲೂ ಹೋಗ್ತಿನಿ.ಸುಮಲತಾ ಪರ ಪ್ರಚಾರ ಮಾಡೋದು ನನ್ನ ಕರ್ತವ್ಯ.ಸ್ನೇಹಿತರು ಯಾರೇ ಕರೆದರೂ ಪ್ರಚಾರಕ್ಕೆ ಹೋಗ್ತಾರಂತೆ ದರ್ಶನ್.

Shyam.Bapat

ಇತ್ತೀಚಿನದು Live TV

Top Stories

//