ಹೋಮ್ » ವಿಡಿಯೋ » ಮನರಂಜನೆ

ಡಿ ಬಾಸ್ ದರ್ಶನ್ ದೇವರಿದ್ದಂತೆ, ಅವರ ಆಶೀರ್ವಾದ ಸದಾ ಬೇಕು

ಮನರಂಜನೆ12:22 PM January 23, 2020

ಶಿವರಾಜ್ ಕೆಆರ್ ಪೇಟೆ ಮುಖ್ಯಭೂಮಿಕೆಯಲ್ಲಿರುವ ನಾನು ಮತ್ತು ಗುಂಡ ಸಿನಿಮಾ ಈ ವಾರ ತೆರೆಗೆ ಬರುತ್ತಿದೆ. ಸಿನಿಮಾ ವಿಶೇಷತೆಗಳ ಬಗ್ಗೆ ಅವರು ನ್ಯೂಸ್18 ಕನ್ನಡದ ಜೊತೆ ಮಾತನಾಡಿದ್ದಾರೆ. ಈ ವೇಳೆ ಅವರು ದರ್ಶನ್ ಒಡನಾಟದ ಬಗ್ಗೆ ಹೇಳಿಕೊಂಡಿದ್ದಾರೆ.

webtech_news18

ಇತ್ತೀಚಿನದು Live TV