ಹೋಮ್ » ವಿಡಿಯೋ » ಮನರಂಜನೆ

ಗಡ್ಡ ಬಿಟ್ಟಿದ್ದೀನಿ ಆದರೆ, ಅಸಲಿ ಲುಕ್ ಬೇರೆಯೇ ಇದೆ; ಮತ್ತೆ ಚಿತ್ರೀಕರಣದಲ್ಲಿ ದರ್ಶನ್

ಮನರಂಜನೆ12:15 PM May 06, 2019

ಮಂಡ್ಯ ಲೋಕಸಭಾ ಚುನಾವಣೆ ಪೂರ್ಣಗೊಂಡ ನಂತರದಲ್ಲಿ ದರ್ಶನ್ ರಿಲ್ಯಾಕ್ಸ್ ಮೂಡ್ಗೆ ತೆರಳಿದ್ದರು. ಇತ್ತೀಚೆಗೆ ಸಫಾರಿಗೂ ತೆರಳಿದ್ದರು. ಈಗ ಅವರು ಮತ್ತೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

sangayya

ಇತ್ತೀಚಿನದು Live TV