ಹೋಮ್ » ವಿಡಿಯೋ » ಮನರಂಜನೆ

ದರ್ಶನ್​ ತೋಟದ ಮನೆಯಲ್ಲಿ ಸಂಕ್ರಾಂತಿ ಸಂಭ್ರಮ: ಎತ್ತುಗಳಿಗೆ ಸಿಂಗರಿಸಿ-ಕಿಚ್ಚು ಹಾಯಿಸಿದ ಚಾಲೆಂಜಿಂಗ್​ ಸ್ಟಾರ್​

ಮನರಂಜನೆ10:59 AM January 16, 2019

ಇಂದು ಎಲ್ಲೆಡೆ ಸಂಕ್ರಾಂತಿ ಸಂಭ್ರಮ. ಅಂತೆಯೇ ದಾಸ ದರ್ಶನ್ ಅವರ ತೋಟದ ಮನೆಯಲ್ಲೂ ಸುಗ್ಗಿಯ ಸಂಭ್ರಮ ಮನೆ ಮಾಡಿದೆ. ದರ್ಶನ್​ ಮೈಸೂರಿನ ತಮ್ಮ ತೋಟದ ಮನೆಯಲ್ಲಿರುವ ಎತ್ತುಗಳಿಗೆ ಸಿಂಗರಿಸಿ, ಅಲ್ಲೆ ಕಿಚ್ಚು ಹಾಯಿಸಿ ಹಬ್ಬ ಆಚರಿಸಿದ್ದಾರೆ.

Anitha E

ಇತ್ತೀಚಿನದು

Top Stories

//