ಹೋಮ್ » ವಿಡಿಯೋ » ಮನರಂಜನೆ

ದರ್ಶನ್​ ತೆಗೆದ ವನ್ಯಜೀವಿ ಛಾಯಾಚಿತ್ರ ಪ್ರದರ್ಶನ ಆರಂಭ

ಮನರಂಜನೆ18:28 PM March 01, 2019

ಕಬಿನಿ ಹಾಗೂ ಕೊಚ್ಚಿಯ ಕಟ್ಟೆಕಾಡಿನಲ್ಲಿ ದರ್ಶನ್​ ತೆಗೆದಿರುವ ವನ್ಯಜೀವಿ ಹಾಗೂ ಪಕ್ಷಿಗಳ ಛಾಯಾಚಿತ್ರ ಪ್ರದರ್ಶನ ಮೈಸೂರಿನ ಸಂದೇಶ್​ ಹೋಟೆಲ್​ನಲ್ಲಿ ಇಂದಿನಿಂದ ಆರಂಭವಾಗಿದೆ. ಮಾರ್ಚ್​ 1ರಿಂದ 3ರವರೆಗೆ ನಡೆಯಲಿರುವ ಈ ಪ್ರದರ್ಶನದಲ್ಲಿ ದರ್ಶನ್​ ಸಹಿ ಇರುವ ಚಿತ್ರಗಳನ್ನು ಖರೀದಿಸಬಹುದಾಗಿದೆ. ಇದರಿಂದ ಬಂದ ಹಣವನ್ನು ವನ್ಯಜೀವಿಗಳ ಸಂರಕ್ಷಣೆಗೆ ಬಳಸಿಕೊಳ್ಳಲಾಗುವುದು.

sangayya

ಇತ್ತೀಚಿನದು

Top Stories

//