ಹೋಮ್ » ವಿಡಿಯೋ » ಮನರಂಜನೆ

ಬಜಾರ್ ಅಂಗಳದಲ್ಲಿ ಸಿಕ್ಕ ಧನ್ವೀರ್​

ಮನರಂಜನೆ16:59 PM January 07, 2019

ಸಿಂಪಲ್​ ಸುನಿ ನಿರ್ದೇಶನದ ಬಜಾರ್​ ಚಿತ್ರದ ಮೂಲಕ ನಟ ಧನ್ವೀರ್​ ಬಣ್ಣದ ಬದುಕು ಆರಂಭಿಸುತ್ತಿದ್ದಾರೆ. ಆ ಬಗ್ಗೆ ಅವರು ನಮ್ಮ ಅನುಭವ ಹಂಚಿಕೊಂಡಿದ್ದಾರೆ. ಈ ಚಿತ್ರ ಈ ವಾರ ತೆರೆಕಾಣಬೇಕಿತ್ತು. ಆದರೆ ಬಿಡುಗಡೆ ದಿನಾಂಕ ಕಾರಣಾಂತರಗಳಿಂದ ಮುಂದೂಡಲ್ಪಟ್ಟಿದೆ.

Rajesh Duggumane

ಇತ್ತೀಚಿನದು

Top Stories

//