ಹೋಮ್ » ವಿಡಿಯೋ » ಮನರಂಜನೆ

ಟಪ್ಪಾಂಗುಚ್ಚಿ ಹಾಕಿ ರಜನಿಯ ದರ್ಬಾರ್ ಸಿನಿಮಾ ಸ್ವಾಗತಿಸಿದ ಮಹಿಳೆಯರು

ಮನರಂಜನೆ12:48 PM January 09, 2020

ಇಂದಿನಿಂದ ರಜನಿಕಾಂತ್ ದರ್ಬಾರ್ ಆರಂಭವಾಗಿದೆ. ಅರ್ಥಾತ್ ಇಂದು ರಜನಿ ಅಭಿನಯದ ದರ್ಬಾರ್ ಸಿನಿಮಾ ರಿಲೀಸ್ ಆಗಿದೆ. ಬಾಲಾಜಿ ಚಿತ್ರ ಮಂದಿರದ ಎದುರು ಮಹಿಳೆಯರು ಟಪ್ಪಾಂಗುಚ್ಚಿ ಹಾಕಿ ರಜನಿ ಸಿನಿಮಾಗೆ ಅದ್ದೂರಿ ಸ್ವಾಗತ ಕೋರಿದ್ದಾರೆ.

webtech_news18

ಇತ್ತೀಚಿನದು Live TV