ಹೋಮ್ » ವಿಡಿಯೋ » ಮನರಂಜನೆ

ನನಗೆ ವಂಚನೆ ಆಗಿದೆ; ಕಿರುತೆರೆ ಸಹನಟಿಯಿಂದ ಆರೋಪ

ಮನರಂಜನೆ12:50 PM April 04, 2019

ಸಹನಟಿಗೆ ಸಹ ನಿರ್ದೇಶಕನಿಂದಲೇ ವಂಚನೆಯಾದ ಪ್ರಕರಣ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಸಹನಟಿಯನ್ನು ಉನ್ನತ ಸ್ಥಾನಕ್ಕೆ ಕರೆದುಕೊಂಡು ಹೋಗುತ್ತೇನೆ ಎಂದು ನಂಬಿಸಿ ಸಹ ನಿರ್ದೇಶಕ ಮೋಸ ಮಾಡಿದ್ದಾನೆ. ನೊಂದ ಯುವತಿ ವಿಡಿಯೋದಲ್ಲಿ ತಮ್ಮ ನೋವು ಹಂಚಿಕೊಂಡಿದ್ದಾರೆ.

sangayya

ಇತ್ತೀಚಿನದು Live TV

Top Stories

corona virus btn
corona virus btn
Loading