ನೇರಳೆ ಬಣ್ಣದ ಬಾಡಿಕಾನ್ ಗೌನ್​ನಲ್ಲಿ ಅನುಷ್ಕಾ! ಪವರ್ ಕಪಲ್ ಎಂದ ನೆಟ್ಟಿಗರು

  • 15:38 PM March 24, 2023
  • entertainment
Share This :

ನೇರಳೆ ಬಣ್ಣದ ಬಾಡಿಕಾನ್ ಗೌನ್​ನಲ್ಲಿ ಅನುಷ್ಕಾ! ಪವರ್ ಕಪಲ್ ಎಂದ ನೆಟ್ಟಿಗರು

ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಇಂಡಿಯನ್ ಸ್ಪೋರ್ಟ್ಸ್ ಹವರ್ಸ್ 2023ರಲ್ಲಿ ಜೋಡಿಯಾಗಿ ಮಿಂಚಿದ್ದಾರೆ. ಇಬ್ಬರೂ ಸ್ಟೈಲಿಷ್ ಆಗಿ ಕಾಣಿಸಿದರು. ಅವರ ಫೋಟೋಸ್ ವೈರಲ್ ಆಗಿವೆ.