ಹೋಮ್ » ವಿಡಿಯೋ » ಮನರಂಜನೆ

ಅಂಬರೀಶ್​ ಅವರಿಗೆ ರೆಬೆಲ್​ ಸ್ಟಾರ್​ ಪಟ್ಟ ಕೊಟ್ಟಿದ್ದು ಅಂತ ಸಿನಿಮಾ ; ರಾಜೇಂದ್ರ ಸಿಂಗ್ ಬಾಬು

ಮನರಂಜನೆ15:02 PM May 29, 2019

ಅಂತ ಸಿನಿಮಾ ಮತ್ತೆ ಬಿಡುಗಡೆಯಾಗುತ್ತಿರುವುದು ಖುಷಿಯ ವಿಚಾರ. ಅಂಬರೀಶ್​ ಇದ್ದಾಗ ಒಂದು ಅಂತ, ಈಗ ಒಂದು ಅಂತ. ಅಂಬರೀಶ್​ ಇಲ್ಲದ ಮೊದಲ ಹುಟ್ಟುಹಬ್ಬ ಇದು. ಈ ಸಂದರ್ಭದಲ್ಲಿ ಅಂತ ಸಿನಿಮಾ ರಿಲೀಸ್​ ಆಗುತ್ತಿದೆ. ಭಾರತ ದೇಶದಲ್ಲಿ ಅಂತಹ ಸಿನಿಮಾ ರಿಲೀಸ್​ ಆಗಿರಲಿಲ್ಲ. ಅಂಬರೀಶ್​ ಅವರಿಗೆ ರೆಬೆಲ್ ಸ್ಟಾರ್​ ಪಟ್ಟ ತಂದುಕೊಟ್ಟ ಸಿನಿಮಾ ಅಂತ. ಕನ್ನಡ ಚಿತ್ರರಂಗಕ್ಕೆ ಒಂದು ಹೊಸ ಮಾರ್ಕೆಟ್​ನ್ನು ಸೃಷ್ಟಿಸಿತ್ತು ಎಂದು ರಾಜೇಂದ್ರ ಸಿಂಗ್​ ಬಾಬು ಹೇಳಿದ್ದಾರೆ.

sangayya

ಇತ್ತೀಚಿನದು Live TV
corona virus btn
corona virus btn
Loading