ಹೋಮ್ » ವಿಡಿಯೋ » ಮನರಂಜನೆ

Video: ಎರಡೂವರೆ ವರ್ಷದ ನಂತರ ಯಶ್​ ಗಡ್ಡಕ್ಕೆ ಕತ್ತರಿ: ಕೊನೆಗೂ ಈಡೇರಿದ ರಾಧಿಕಾ ಆಸೆ..!

ಮನರಂಜನೆ03:13 PM IST Aug 25, 2018

ಯಶ್​ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಕೆಜಿಎಫ್​ ಇನ್ನೇನು ತೆರೆ ಕಾಣುವ ಹಂತ ತಲುಪಿದೆ. ಈ ಸಿನಿಮಾಗಾಗಿ ನಟ ಯಶ್​ ಕಳೆದ ಎರಡೂವರೆ ವರ್ಷಗಳಿಂದ ಗಡ್ಡ ಬಿಟ್ಟಿದ್ದರು. ಆದರೆ ಅವರನ್ನು ಉದ್ದದ ಗಡ್ಡದಲ್ಲಿ ನೋಡಲು ಇಷ್ಟ ಪಡದವರೆಲ್ಲ ಯಾವಾಗ ಗಡ್ಡ ತೆಗೆಯುತ್ತೀರಾ ಅಂತೆಲ್ಲ ಕಂಡಾಗಲೆಲ್ಲ ಕೇಳುತ್ತಿದ್ದರು. ಈ ಹಿಂದೆ ಒಮ್ಮೆ ರೆಬೆಲ್​ ಸ್ಟಾರ್​ ಅಂಬಿ ಸಹ ಬೇಗ ಗಡ್ಡ ತೆಗೆಯುವಂತೆ ಸಲಹೆ ನೀಡಿದ್ದರು. ಇನ್ನೂ ರಾಧಿಕಾ ಸಹ ಯಶ್​ ಬೇಗ ಗಡ್ಡ ತೆಗೆಯಲಿ ಎಂದು ಆಸೆ ಪಟ್ಟಿದ್ದರು. ಈಗಷ್ಟೆ ರಾಧಿಕಾ ಗಭಿರ್ಣಿಯಾಗಿರುವುದಕ್ಕೂ ಪತ್ನಿಯ ಆಸೆ ಈಡೇರಿರುವುದಕ್ಕೂ ಸರಿ ಹೋಗಿದೆ. ಹೆಂಡತಿ ರಾಧಿಕಾ ಸಮ್ಮುಖದಲ್ಲೇ ಯಶ್​ ತಮ್ಮ ಗಡ್ಡಕ್ಕೆ ಕತ್ತರಿ ಹಾಕಿಸಿಕೊಂಡು, ತಮ್ಮ ಹಳೇ ರಾಕಿಂಗ್​ ಸ್ಟಾರ್​ಲುಕ್​ಗೆ ಮರಳಿದ್ದಾರೆ. 

webtech_news18

ಇತ್ತೀಚಿನದು Live TV