News18 India World Cup 2019
ಹೋಮ್ » ವಿಡಿಯೋ » ಮನರಂಜನೆ

Video: ವಿದೇಶದಲ್ಲಿ ಸಿಕ್ಕಿ ಬಿದ್ದ ಟಾಲಿವುಡ್​​ ವೇಶ್ಯಾವಾಟಿಕೆ ಜಾಲದ ಬಗ್ಗೆ ನಟಿ ಸಂಜನಾ ಹೇಳಿದ್ದೇನು?

ಮನರಂಜನೆ06:07 PM IST Jun 18, 2018

ಇತ್ತೀಚೆಗೆ ಅಮೆರಿಕಾದ ತನಿಖಾ ಸಂಸ್ಥೆ ಭೇದಿಸಿದ್ದ ಟಾಲಿವುಡ್ ವೇಶ್ಯಾವಾಟಿಕೆ ಜಾಲದಲ್ಲಿ ಸಿನಿಮಾ ರಂಗಕ್ಕೆ ಸಂಬಂಧಿಸಿದವರು ಯಾರೂ ಇಲ್ಲ. ಅಲ್ಲದೆ ಈ ಜಾಲದಲ್ಲಿ ಕನ್ನಡ ಸಿನಿ ರಂಗದವೂ ಸಿಕ್ಕಿ ಬಿದ್ದಿದ್ದಾರೆ ಅನ್ನೋ ಮಾತುಗಳು ಕೇಳಿ ಬರುತ್ತಿದ್ದು, ಈ ಮಾತಿನಲ್ಲಿ ಎಳ್ಳಷ್ಟೂ ಸತ್ಯವಿಲ್ಲ ಎಂದು ನಟಿ ಸಂಜನಾ ಹೇಳಿದ್ದಾರೆ. ಅಲ್ಲಿ ಸಿಕ್ಕಿ ಬಿದ್ದವರ ಹೆಸರುಗಳು ಟಾಲಿವುಡ್​ನಲ್ಲೂ ಸಹ ಯಾರೂ ಕೇಳಿಯೂ ಇಲ್ಲ. ವಿನಾ ಕಾರಣ ಕೆಲವರು ಸಿನಿಮಾ ರಂಗದ ಹೆಸರು ಹಾಳು ಮಾಡುತ್ತಿದ್ದಾರೆ. ಅಂತಹವರ ಗಾಳಿ ಮಾತುಗಳಿಗೆ ಯಾರೂ ಕಿವಿಗೊಡಬೇಡಿ ಎಂದಿದ್ದಾರೆ.

webtech_news18

ಇತ್ತೀಚಿನದು Live TV