News18 India World Cup 2019
ಹೋಮ್ » ವಿಡಿಯೋ » ಮನರಂಜನೆ

Video: ನಾಗರತ್ನ ಭೇಟಿಗೆ ನಿರಾಕರಿಸಿದ ವಿಜಿ: ಕಣ್ಣೀರಿಡುತ್ತಾ ಮರಳಿದ ನಾಗರತ್ನ..!

ಮನರಂಜನೆ03:39 PM IST Sep 26, 2018

ಜೈಲಿನಲ್ಲಿರುವ  ಗಂಡ ವಿಜಯ್​ ಅವರನ್ನು ಭೇಟಿ ಮಾಡಲು  ಹೆಂಡತಿ ನಾಗರತ್ನ  ಪರಪ್ಪನ ಅಗ್ರಹಾರಕ್ಕೆ ತೆರಳಿದ್ದರು. ಈ ವೇಳೆ ಹೆಂಡತಿಯ್ನು ಭೇಟಿ ಮಾಡಲು ದುನಿಯಾ ವಿಜಿ ನಿರಾಕರಿಸಿದ್ದಾರೆ. ಭೇಟಿಗೆ ಅವಕಾಶವಿಲ್ಲದಿದ್ದರೂ ಪೊಲೀಸರು ನಾಗರತ್ನ ಅವರಿಗೆ ಮಾನವೀಯತೆಯ ಆಧಾರದ ಮೇಲೆ ವಿಜಿ ಭೇಟಿಗೆ ಅವಕಾಶ ಕಲ್ಪಿಸಿಕೊಟ್ಟಿದ್ದರು. ಆದರೆ ವಿಜಯ್​ ಮಾತ್ರ ಮೊದಲನೇ ಹೆಂಡತಿಯನ್ನು ಭೇಟಿ ಮಾಡಲು ತನಗೆ ಇಷ್ಟವಿಲ್ಲವೆಂದು ಪೊಲೀಸರ ಕೈಯಲ್ಲಿ ಚೀಟಿ ಬರೆದುಕೊಟ್ಟು ಕಳುಹಿಸಿದ್ದರು. ಇದರಿಂದ ನೊಂದ ನಾಗರತ್ನ ಕಣ್ಣೀರಿಡುತ್ತಾ ಮನೆಯತ್ತ ಹೆಜ್ಜೆ ಹಾಕಿದ್ದಾರೆ. 

webtech_news18

ಇತ್ತೀಚಿನದು Live TV