ಹೋಮ್ » ವಿಡಿಯೋ » ಮನರಂಜನೆ

ಸ್ಯಾಂಡಲ್​​ವುಡ್ ಪ್ರತ್ಯೇಕ ತಂಡದ ಬಗ್ಗೆ ಟೆನ್ನಿಸ್​ ಕೃಷ್ಣ ಅಸಮಾಧಾನ

ಮನರಂಜನೆ12:12 PM February 07, 2020

ಮೈಸೂರು: ಹಿರಿಯ ಹಾಸ್ಯ ಕಲಾವಿದ ಟೆನ್ನಿಸ್ ಕೃಷ್ಣ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಇಂದು ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ನಿವಾಸದಲ್ಲಿ ಭೇಟಿಯಾದರು. ಕೆಲ ಹೊತ್ತು ಅವರು ಸಿದ್ದರಾಮಯ್ಯ ಜೊತೆ ಮಾತನಾಡಿದರು. ನಂತರ ಮಾಧ್ಯಮದ ಜೊತೆ ಅವರು ಮಾಹಿತಿ ಹಂಚಿಕೊಂಡರು

webtech_news18

ಇತ್ತೀಚಿನದು Live TV

Top Stories

corona virus btn
corona virus btn
Loading