ಹೋಮ್ » ವಿಡಿಯೋ » ಮನರಂಜನೆ

Video: ನಟ ಹರಿಕೃಷ್ಣ ನಿಧನಕ್ಕೆ ಶಿವರಾಜ್​ಕುಮಾರ್​ ಸಂತಾಪ

ಮನರಂಜನೆ15:02 PM August 29, 2018

ನಟ ಶಿವರಾಜ್​ಕುಮಾರ್​ ಹಾಗೂ ಹರಿಕೃಷ್ಣ ಅವರ ಕುಟುಂಬದ ನಡುವೆ ಉತ್ತಮ ಬಾಂಧವ್ಯವಿದೆ. ಎರಡೂ ಕುಟುಂಬದವರು ಶುಭ ಕಾರ್ಯ ನಡೆದಾಗ ಪರಸ್ಪರ ಭೇಟಿಯಾಗುತ್ತಾರೆ. ಅಲ್ಲದೆ ಶಿವಣ್ಣ ತಮ್ಮ ಮಗಳ ಮದುವೆಗೆ ಕರೆಯಲು ಹರಿಕೃಷ್ಣ ಅವರ ಮನೆಗೆ ಹೋಗಿದ್ದಾಗ ಅವರನ್ನು ಭೇಟಿಯಾಗಿದ್ದರಂತೆ. ಹರಿಕೃಷ್ಣ ಅವರ ನಿಧನದಿಂದ ತುಂಬಾ ನೋವಾಗಿದೆಎಂದು ಹೇಳಿರುವ ಶಿವಣ್ಣ, ಅಪಘಾತದಲ್ಲಿ ಅವರು ಸಾವನ್ನಪ್ಪಿರುವುದು ದುರಂತ. ಅವರ ಕುಟುಂಬದಲ್ಲಿ ಅಪಘಾತದಿಂದ ವ್ಯಕ್ತಿ ಸಾವನ್ನಪ್ಪಿರುವುದು ಇದು ಎರಡನೇ ಸಲ. ಹೀಗಾಗಿ ರಾತ್ರಿ ವೇಳೆ ವಾಹನ ಚಾಲನೆ ಮಾಡುವುನ್ನು ನಿಲ್ಲಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

webtech_news18

ಇತ್ತೀಚಿನದು Live TV