ಹೋಮ್ » ವಿಡಿಯೋ » ಮನರಂಜನೆ

ಪರಿಮಳ ಲಾಡ್ಜ್ ಬಗ್ಗೆ ಭಾರೀ ಚರ್ಚೆ: ಸಂಬಂಧಗಳ ವಿಚಾರಕ್ಕೆ ತೆರೆ ಎಳೆದ ಅಭಿನಯ ಚತುರ

ಮನರಂಜನೆ16:59 PM August 29, 2019

ಪರಿಮಳ ಲಾಡ್ಜ್ ಚಿತ್ರವನ್ನು ತಪ್ಪಾಗಿ ಅರ್ಥೈಸುವುದು ಬೇಡ. ಇದು ಸಲಿಂಗ ಕಾಮದ ಕತೆಯಲ್ಲ , ಸೂಕ್ಷ್ಮ ಸಂವೇದನೆ ಉಳ್ಳ ಕಥೆ ಇರುವ ಸಿನಿಮಾ. ನಿರ್ದೋಸೆಯಂತೆ ಇದು ಕೂಡ ಸೆನ್ಸಿಬಲ್ ಕಥೆ ಹೊಂದಿರುವ ಚಿತ್ರ. ಕಣ್ಣೀರು ಬರುವಂತಹ ಅಧ್ಬುತ ಕಥೆಯನ್ನು ವಿಜಯ್ ಪ್ರಸಾದ್ ಅವರು ಮಾಡಿದ್ದಾರೆ. ಇಲ್ಲಿ ನನ್ನ ಹಾಗೂ ಯೋಗಿಯ ಪಾತ್ರಗಳು ವಿಭಿನ್ನವಾಗಿ ಸಾಗುತ್ತದೆ. ಒಂದು ಚಿತ್ರದಲ್ಲಿ ಹಲವು ಕಥೆಗಳಿರುತ್ತದೆ. ಎಲ್ಲೂ ಕೂಡ ಅಸಹ್ಯ ಎನಿಸುವಂತಹ ದೃಶ್ಯಗಳಿರುವುದಿಲ್ಲ. ಎಲ್ಲರೂ ಟೀಸರ್ ನೋಡಿ ಆಶಿರ್ವಾದ ಮಾಡಿ ಎಂದು ಲೂಸಿಯಾ ನಟ ತಿಳಿಸಿದ್ದಾರೆ.

sangayya

ಇತ್ತೀಚಿನದು

Top Stories

//