ವದಂತಿಗಳಿಗೆ ನಟ ದ್ವಾರಕೀಶ್ ಸ್ಪಷ್ಟನೆ!

  • 13:57 PM April 30, 2023
  • entertainment
Share This :

ವದಂತಿಗಳಿಗೆ ನಟ ದ್ವಾರಕೀಶ್ ಸ್ಪಷ್ಟನೆ!

ಹಿರಿಯ ನಟ ದ್ವಾರಕೀಶ್ ನಿಧನ ಎಂದು ಅಪಪ್ರಚಾರ ಹಿನ್ನೆಲೆ ಸ್ವತಃ ದ್ವಾರಕೀಶ್ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು ನಾನು ಚೆನ್ನಾಗಿದ್ದೀನಿ, ನಿಮ್ಮ ಆಶೀರ್ವಾದ ಇರೋತನಕ ನನಗೆ ಏನು ಆಗಲ್ಲ ಎಂದು ವಿಡಿಯೋ ಮೂಲಕ ತಿಳಿಸಿದ್ದಾರೆ.