ಹೋಮ್ » ವಿಡಿಯೋ » ಮನರಂಜನೆ

ನನಗೇನು ಆಗಿಲ್ಲ, ನಾನು ಜೀವಂತವಾಗಿದ್ದೇನೆ; ದ್ವಾರಕೀಶ್ ಸ್ಪಷ್ಟನೆ

ಮನರಂಜನೆ13:53 PM July 16, 2019

ದ್ವಾರಕೀಶ್ ಇನ್ನಿಲ್ಲವಲ್ಲ ಎನ್ನುವ ವದಂತಿ ಹಬ್ಬಿತ್ತು. ಈ ವಿಚಾರವನ್ನು ಅರಗಿಸಿಕೊಳ್ಳಲು ಅನೇಕರಿಗೆ ಸಾಧ್ಯವಾಗಿರಲಿಲ್ಲ. ಆದರೆ, ಇದು ಕೇವಲ ವದಂತಿ, ನಾನು ಇನ್ನು ಬದುಕಿಯೇ ಇದ್ದೇನೆ ಎಂದು ದ್ವಾರಕೀಶ್ ಅವರೇ ಖುದ್ದು ಸ್ಪಷ್ಟನೆ ನೀಡಿದ್ದಾರೆ.

sangayya

ಇತ್ತೀಚಿನದು

Top Stories

//