ಹೋಮ್ » ವಿಡಿಯೋ » ಮನರಂಜನೆ

ಹರಿಕೃಷ್ಣರ ಕಾಲೆಳೆದ ದರ್ಶನ್​: ದಚ್ಚು ಮಾಡುವ ತಮಾಷೆ ಹೇಗಿರುತ್ತೆ ಗೊತ್ತಾ..?

ಮನರಂಜನೆ04:51 PM IST Feb 04, 2019

ಅಭಿಮಾನಿಗಳ ದಾಸ ಹಾಗೂ ಸ್ನೇಹಕ್ಕೆ ಜೀವ ಕೊಡುವ ಜೀವದ ಗೆಳೆಯನಾಗಿ ದರ್ಶನ್​ ಬಗ್ಗೆ ಸಾಕಷ್ಟು ಕೇಳಿದ್ದೀರಿ. ಆದರೆ ಅದೇ ಚಿತ್ರೀಕರಣದ ವೇಳೆ ದರ್ಶನ್​ ಹೇಗಿರುತ್ತಾರೆ. ಸಹ ಕಲಾವಿದರು ಹಾಗೂ ಚಿತ್ರತಂಡದೊಂದಿಗೆ ಏನೆಲ್ಲ ಮಾಡುತ್ತಾರೆ ಗೊತ್ತಾ? ದಚ್ಚು ಸದಾ ನಗುತ್ತಾ, ಎಲ್ಲರನ್ನೂ ನಗಿಸುತ್ತಾ ಇರುತ್ತಾರೆ. 'ಯಜಮಾನ' ಸಿನಿಮಾದ ಹಾಡೊಂದರ ಚಿತ್ರೀಕರಣದ ವೇಳೆ ಸಂಗೀತ ನಿರ್ದೇಶಕ ಹರಿಕೃಷ್ಣ ಅವರೊಂದಿಗೆ ಅವರು ತಮಾಷೆ ಮಾಡಿದ ವಿಡಿಯೋ ನೋಡಿದ್ದೀರಾ..? ಹರಿಕೃಷ್ಣ ನೀಡಿರುವ ಸಂಗೀತಕ್ಕೆ ಅವರೇ ಸ್ಟೆಪ್​ ಹಾಕಬೇಕು... ಇಲ್ಲವಾದರೆ ಚಿತ್ರೀಕರಣ ಪ್ಯಾಕಪ್​ ಅಂತ ದಚ್ಚು ತಮಾಷೆ ಮಾಡಿದ್ದಾರೆ. ನೋಡಿ... ಕೇಳಿ ಆನಂದಿಸಿ... ಅವರ ಸಂಭಾಷಣೆ.... 

Anitha E

ಇತ್ತೀಚಿನದು Live TV