ಹೋಮ್ » ವಿಡಿಯೋ » ಮನರಂಜನೆ

ವಿಡಿಯೋ ಮಾಡಿದವರನ್ನು ಕೇಳಿ, ಸುದೀಪ್ ವಿಷಯದಿಂದ ನುಣುಚಿಕೊಂಡ ಆದಿತ್ಯ

ಮನರಂಜನೆ18:09 PM January 30, 2020

ಬೆಂಗಳೂರು (ಜ.30): ಅದು ನಟ ಆದಿತ್ಯ ಅಭಿನಯದ ‘ಮುಂದುವರೆದ ಅಧ್ಯಾಯ’ ಚಿತ್ರದ ಸುದ್ದಿಗೋಷ್ಠಿ. ಈ ಕಾರ್ಯಕ್ರಮದಲ್ಲಿ ಸಾಕಷ್ಟು ಅಭಿಮಾನಿಗಳು-ಪತ್ರಕರ್ತರು ನೆರೆದಿದ್ದರು. ಡಿ-ಬಾಸ್​ ದರ್ಶನ್​ ವೇದಿಕೆ ಮೇಲೆ ಕೂತಿದ್ದರು. ಈ ವೇಳೆ ಪ್ರಸಾರಗೊಂಡ ವಿಡಿಯೋ ಒಂದು ಈಗ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

webtech_news18

ಇತ್ತೀಚಿನದು Live TV

Top Stories

corona virus btn
corona virus btn
Loading