ಹೋಮ್ » ವಿಡಿಯೋ » ಮನರಂಜನೆ

ಚಾಲೆಂಜಿಂಗ್ ಸ್ಟಾರ್​ಗೆ ವಿಲನ್ ಆಗಿ ನಟಿಸುವುದು ಈ ಸೂಪರ್​ಸ್ಟಾರ್​ನ ಮಗನ ಆಸೆ

ಮನರಂಜನೆ18:19 PM February 22, 2020

Abhishek Ambareesh: ಕುರುಕ್ಷೇತ್ರ ಸಿನಿಮಾದ ಸಂಭ್ರಮಾಚರಣೆ ವೇಳೆ ಮಾತನಾಡಿದ ಅಭಿಷೇಕ್ ಅಂಬರೀಶ್, ನನ್ನನ್ನು ಮಾತ್ರ ಯಾಕೆ ನಿಮ್ಮ ಸಿನಿಮಾದಿಂದ ಬಿಟ್ಟಿರಿ? ಎಂದು ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ಮುನಿರತ್ನ, ಚಾಲೆಂಜಿಂಗ್ ಸ್ಟಾರ್ ದರ್ಶನ್‍ ಅವರನ್ನು ನಾಯಕನನ್ನಾಗಿ ಮಾಡಿಕೊಂಡು ಮೇಜರ್ ಅಭಿನಂದನ್ ಸಿನಿಮಾ ಮಾಡುತ್ತೇನೆ. ಆ ಸಿನಿಮಾದಲ್ಲಿ ನಿನಗೂ ಅವಕಾಶ ಕೊಡುತ್ತೇನೆ ಎಂದು ಅಭಿಷೇಕ್​ಗೆ ಭರವಸೆ ನೀಡಿದರು.

webtech_news18

ಇತ್ತೀಚಿನದು Live TV

Top Stories