ಅರಗಿನ ಅರಮೆನೆ ಕಥೆ

  • 21:17 PM March 23, 2023
  • education
Share This :

ಅರಗಿನ ಅರಮೆನೆ ಕಥೆ

ಪಾಂಡವರು ವನವಾಸಕ್ಕೆ ಹೋಗುವ ಮುನ್ನ ಅರಗಿನ ಅರಮನೆಯಲ್ಲಿ ಪಾಂಡವರನ್ನು ಸುಟ್ಟು ಹಾಕುವ ಪ್ರಯತ್ನ ಮಾಡಲಾಗಿತ್ತು. ಪುರೋಚನ ಎಂಬ ಶಿಲ್ಪಿಯಿಂದ ಮೇಣ ಮತ್ತು ಅರಗನ್ನು ಬಳಸಿ ಈ ಅರಮನೆ ನಿರ್ಮಾಣ ಮಾಡಲಾಗಿತ್ತು