ಹೋಮ್ » ವಿಡಿಯೋ

ಎನ್ ಸಿ ಬಿ ಅಧಿಕಾರಿಗಳ ಕಾರ್ಯಾಚರಣೆ ವೇಳೆ ಸಿಕ್ಕಿಬಿದ್ದ ಡ್ರಗ್ಸ್ ಮಾರಾಟದ ಗ್ಯಾಂಗ್

ವಿಡಿಯೋ21:56 PM November 15, 2018

ಬೆಂಗಳೂರಿನ ದೇವನಹಳ್ಳಿ ಟೋಲ್ ಬಳಿ ಘಟನೆ.ಆಂದ್ರಪ್ರದೇಶದ ರಿಜಿಸ್ಟ್ರೇಶನ್ ನ ಕಾರ್ ನಲ್ಲಿ ಸಾಗಿಸಲಾಗುತ್ತಿದ್ದ ಕೆಜಿಗಟ್ಟಲೆ ಗಾಂಜಾ.ಕರ್ನಾಟಕ, ಆಂದ್ರ,ತಮಿಳುನಾಡು, ಮಹಾರಾಷ್ಟ್ರ ದಲ್ಲಿ ಗಾಂಜಾ ‌ಸಪ್ಲೈ ಮಾಡುತ್ತಿದ್ದ ಕಿಂಗ್ ಪಿನ್ ಸೇರಿ ಮೂವರ‌ ಬಂಧನ.ಬಂಧಿತರಿಂದ ಲಕ್ಷ ಲಕ್ಷ ಮೌಲ್ಯದ ೨೨೩ ಕೆಜಿ ಗಾಂಜಾ, ಕೃತ್ಯಕ್ಕೆ‌ ಬಳಸಿದ ಕಾರ್ ಜಪ್ತಿ.ವಿಷಾಕಪಟ್ನಂನಿಂದ ಮಹಾರಾಷ್ಟ್ರ ಮಾರ್ಗವಾಗಿ ಬೆಂಗಳೂರಿಗೆ ಗಾಂಜಾ ಸಾಗಿಸುತ್ತಿದ್ದ ಗ್ಯಾಂಗ್.ತೆಲಂಗಾಣದಲ್ಲಿ ಚುನಾವಣೆ ಹಿನ್ನೆಲೆ ಬಿಗಿ ಭದ್ರತೆ ‌ಹಿನ್ನೆಲೆ‌ ಬೆಂಗಳೂರು ಮಾರ್ಗವಾಗಿ‌ ಬರುತ್ತಿದ್ದ ಟೀಂ

Shyam.Bapat

ಇತ್ತೀಚಿನದು

Top Stories

//