ಹೋಮ್ » ವಿಡಿಯೋ

ದೇಶದ ಮೊದಲ ಡ್ರೋನ್ ರೇಸ್​ಗೆ ಸಾಕ್ಷಿಯಾಗಿದೆ ಸಿಲಿಕಾನ್ ಸಿಟಿ

ವಿಡಿಯೋ10:30 AM December 01, 2018

ಭಾರತದಲ್ಲಿ ಇದೇ ಮೊದಲ ಬಾರಿಗೆ ಇಂಡಿಯನ್ ಡ್ರೋನ್ ರೇಸಿಂಗ್ ಲೀಗ್ ಆಯೋಜಿಸಲಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಬಹಳ ಪ್ರಸಿದ್ಧವಾಗಿರುವ ಡ್ರೋನ್ ರೇಸ್​ನ್ನು ಬೆಂಗಳೂರಿನಲ್ಲಿ ನಡೆಸಲಾಗುತ್ತಿದ್ದು, ಈ ರೇಸ್​​ನಲ್ಲಿ ದೇಶ ವಿದೇಶಗಳ 30 ಡ್ರೋನ್ ಪೈಲೆಟ್​ಗಳು ಸ್ಪರ್ಧಿಸಲಿದ್ದಾರೆ. ಭಾರತದ ಪರಿಣಿತ ಡ್ರೋನ್ ಪೈಲೆಟ್​ಗಳು ಸೇರಿದಂತೆ ನೇಪಾಳ, ಆಸ್ಟ್ರೇಲಿಯಾದ ಪೈಲೆಟ್​ಗಳು ಈ ರೇಸ್​ನಲ್ಲಿ ಭಾಗವಹಿಸಿದ್ದಾರೆ. ಶುಕ್ರವಾರ ( ನ.30) ರಾತ್ರಿ ಅರಮನೆ ಮೈದಾನದಲ್ಲಿ ಕರ್ನಾಟಕ ಸರ್ಕಾರದ ಮತ್ತು ಬೆಂಗಳೂರು ಟೆಕ್ ಸಮ್ಮಿತ್ ಸಹಯೋಗದಲ್ಲಿ ಈ ಸ್ಪರ್ಧೆಯನ್ನು ನಡೆಸಲಾಗುತ್ತಿದೆ ಎಂದು ಐಡಿಆರ್​ಎಲ್ ಅಧ್ಯಕ್ಷ ಕರಣ್ ಕಾಮ್​ದಾರ್ ತಿಳಿಸಿದ್ದಾರೆ.

sangayya

ಇತ್ತೀಚಿನದು

Top Stories

//