ಹೋಮ್ » ವಿಡಿಯೋ

ಡಿಕೆಶಿಗೆ ಸವಾಲ್ ಹಾಕಿದ ಜನಾರ್ದನ ರೆಡ್ಡಿ

ವಿಡಿಯೋ12:06 PM October 29, 2018

ಳ್ಳಾರಿಯನ್ನು ಗಣಿಗಾರಿಕೆ ಮೂಲಕ ಲೂಟಿ ಮಾಡಿದೆವು ಎಂದು ಜಲಸಂಪನ್ಮೂಲ ಸಚಿವರು ಆರೋಪಿಸಿ ಪ್ರಚಾರ ನಡೆಸಿದ್ದಾರೆ. ನಮ್ಮ ಅಧಿಕಾರ ಅವಧಿಯಲ್ಲಿ ಜಿಲ್ಲೆ ಯಾವ ಮಟ್ಟಿಗೆ ಅಭಿವೃದ್ಧಿಯಾಗಿದೆ ಎಂದು ಅಂಕಿ ಅಂಶ ಸಮೇತ ನಾವು ಚರ್ಚೆಗೆ ಬರಲು ಸಿದ್ಧ ನೀವು ಸಿದ್ದವಿದ್ದೇರಾ ಎಂದು ಸಚಿವ ಡಿಕೆ ಶಿವಕುಮಾರ್​ಗೆ ಜನಾರ್ಧನ ರೆಡ್ಡಿ ಸವಾಲು ಹಾಕಿದ್ದಾರೆ.

Shyam.Bapat

ಇತ್ತೀಚಿನದು Live TV

Top Stories

//