ಹೋಮ್ » ವಿಡಿಯೋ

ಅಂಬಿ ಅಂತ್ಯಸಂಸ್ಕಾರಕ್ಕೆ ರಮ್ಯಾ ಗೈರಾದ ಬಗ್ಗೆ ಡಿ ಕೆ ಶಿವಕುಮಾರ್ ಪ್ರತಿಕ್ರಿಯೆ

ವಿಡಿಯೋ13:46 PM November 27, 2018

ಅಂಬಿ ಅಂತ್ಯಕ್ರಿಯೆಯಲ್ಲಿ ರಮ್ಯಾ ಗೈರು ವಿಚಾರ, ವಿಧಾನಸೌಧದದಲ್ಲಿ ಸಚಿವ ಡಿಕೆಶಿ ಪ್ರತಿಕ್ರಿಯೆ, ಅವರ ಕಾಲಿಗೆ ಮೇಜರ್ ಪ್ರಾಬ್ಲಂ ಆಗಿದೆ, ಅವರ ಕೈಯಲ್ಲಿ ನಡೆಯುವುದಕ್ಕೆ ಆಗ್ತಿಲ್ಲ, ನಾನು ಕೂಡ ಚೆಕ್ ಮಾಡಿ ಅಂಬರೀಶ್ ಅಂತ್ಯಕ್ರಿಯೆಗೆ ಬರುವಂತೆ ಕರೆದೆ, ದೂರವಾಣಿ ಕರೆ ಮಾಡಿ ಅವರನ್ನು ಕರೆದೆ, ಇದಕ್ಕೆ ಅವರು, ಇಲ್ಲ ಅಂಕಲ್ ಬರುವುದಕ್ಕೆ ಆಗಲ್ಲ ಅಂದ್ರು, ಕಾಲು ಜಾರಿ ಬಿದ್ದು, ಗಾಯ ಮಾಡಿಕೊಂಡಿದ್ದಾರೆ, ಹೀಗಾಗಿ ರಮ್ಯಾ, ಅಂಬಿ ಅಂತ್ಯ ಕ್ರಿಯೆಯಲ್ಲಿ ಭಾಗವಹಿಸಿಲ್ಲ, ವಿಧಾನಸೌಧದದಲ್ಲಿ ಡಿಕೆಶಿ ಹೇಳಿಕೆ.

sangayya

ಇತ್ತೀಚಿನದು

Top Stories

//