ಹೋಮ್ » ವಿಡಿಯೋ » ಜಿಲ್ಲೆ

100ಕ್ಕೂ ಹೆಚ್ಚು ಹಸುಗಳನ್ನು ಸಾಕಿರುವ ಕುಟುಂಬ, ಆದ್ರೆ ಮನೆಗೆ ಮಾತ್ರ ಪ್ಯಾಕೆಟ್ ಹಾಲನ್ನೇ ಕೊಳ್ತಾರೆ!

ಜಿಲ್ಲೆ21:37 PM August 18, 2021

ಇವರ ಮನೆಯಲ್ಲಿ 100 ಕ್ಕಿಂತ ಹೆಚ್ಚು ಆಕಳುಗಳಿವೆ. ಇವರ ಮನೆಯಲ್ಲಿ ಇರುವ ಮಲೆನಾಡ ಗಿಡ್ಡ ಹಸು ಕರುಗಳಿಗೆ ಮಧ್ಯಾಹ್ನ ಬಿಸಿಯೂಟ ತಿನಿಸುತ್ತಾರೆ. ಶ್ರೀ ಕೃಷ್ಟಾಷ್ಟಮಿ, ದೀಪಾವಳಿಗೆ ಬೂಂದಿ ಲಾಡು, ಹೋಳಿಗೆ ಊಟ ಕೊಡುತ್ತಾರೆ.

webtech_news18

ಇತ್ತೀಚಿನದು Live TV

Top Stories