ಹೋಮ್ » ವಿಡಿಯೋ » ಜಿಲ್ಲೆ

ಹೆದ್ದಾರಿ ಅಗಲೀಕರಣಕ್ಕೆ ಪ್ರಸ್ತಾಪ; ಬಂಡೀಪುರ ಹುಲಿ ರಕ್ಷಿತಾರಣ್ಯಕ್ಕೆ ಮತ್ತೆ ಕುತ್ತು!

ಜಿಲ್ಲೆ19:46 PM August 24, 2021

ಬಂಡೀಪುರದಂತಹ ಸ್ಥಳಗಳು ಇಡೀ ದೇಶದ ಭೌಗೋಳಿಕತೆಯ ಶೇಕಡ ಒಂದರಷ್ಟರಲ್ಲಿ ಮಾತ್ರ ರೂಪುಗೊಳ್ಳುತ್ತವೆ. ಹಾಗಾಗಿ ಹೆದ್ದಾರಿ ಅಗಲೀಕರಣದ  ಪ್ರಸ್ತಾಪಕ್ಕೆ ಯಾವುದೇ ಕಾರಣಕ್ಕೂ ಅನುಮತಿ ಕೊಡಲೇಕೂಡದು. ಸದ್ಯದ ಕಾನೂನುಗಳೂ ಸಹ ಈ ಅಗಲೀಕರಣವನ್ನು ಯಾವುದೇ ರೀತಿಯಲ್ಲಿಯೂ ಸಮ್ಮತಿಸುವುದಿಲ್ಲ ಎಂಬುದು ವನ್ಯಜೀವಿ ತಜ್ಞರ ಅಭಿಮತವಾಗಿದೆ.

webtech_news18

ಇತ್ತೀಚಿನದು Live TV

Top Stories