ಹೋಮ್ » ವಿಡಿಯೋ » ಜಿಲ್ಲೆ

ಬೀದಿ ಪಾಲಾದ ವ್ಯಕ್ತಿಗೆ ನೆರವಿನ ಹಸ್ತ ಚಾಚಿದ ಬಾಗಲಕೋಟೆಯ ಯುವಕರು!

Videos17:58 PM March 05, 2023

ಬಸ್ ತಂಗುದಾಣದಲ್ಲಿ ಮಲಗಿ ನರಳಾಡುತ್ತಿರುವ ವ್ಯಕ್ತಿ, ವ್ಯಕ್ತಿಯನ್ನ ಉಪಚರಿಸುತ್ತಿರೋ ಯುವಕರು. ಹೀಗೆ ಕುಟುಂಬ ಕಲಹದಿಂದ ,ಮನೆಯಿಂದ ಹೊರಬಂದ ವ್ಯಕ್ತಿಗೆ ಸಿಕ್ತು ಆಶ್ರಯ. ಬೀದಿ ಪಾಲಾದ ವ್ಯಕ್ತಿ ಮರಳಿ ಸೇರಿದ್ದಾನೆ ತನ್ನ ಸ್ವಂತ ಮನೆ. ಹಾಗಿದ್ರೆ ಈ ಘಟನೆ ಎಲ್ಲಿ ನಡೆದಿದೆ ಅಂತೀರಾ? ಈ ವಿಡಿಯೋ ನೋಡಿ

puneeth shetty

Top Stories

//