ಹೋಮ್ » ವಿಡಿಯೋ » ಜಿಲ್ಲೆ

ಸಿಎಂ ಬಿಎಸ್ವೈಗೆ ಕೊರೊನಾ ಸೋಂಕು, ಬೆಳಗಾವಿಯಲ್ಲಿ ಪಕ್ಷದ ನಾಯಕರು, ಭೇಟಿಯಾಗಿದ್ದ ಕಾರ್ಯಕರ್ತರಿಗೆ ಆತಂಕ

ಜಿಲ್ಲೆ08:27 AM April 17, 2021

ಏಪ್ರಿಲ್ 14ಕ್ಕೆ ಬೆಳಗಾವಿಗೆ ಸಿಎಂ ಆಗಮಿಸಿದ್ದ ವೇಳೆಯಲ್ಲಿಯೇ ಜ್ವರ ಇತ್ತು. ಆದರೂ ಸಿಎಂ ಉಪಚುನಾವಣೆಯ ಪ್ರಚಾರದಲ್ಲಿ ಭಾಗಿಯಾಗಿದ್ದರು. ಇದೀಗ ಸಿಎಂಗೆ ಸೋಂಕು ದೃಢವಾದ ಹಿನ್ನೆಲೆಯಲ್ಲಿ ಕಾರ್ಯಕರ್ತರು, ಮುಖಂಡರು ಹಾಗೂ ಸಿಎಂ ತಂಗಿದ್ದ ಹೋಟೆಲ್ ಸಿಬ್ಬಂದಿಗೆ ಆತಂಕ ಶುರುವಾಗಿದೆ.

webtech_news18

ಇತ್ತೀಚಿನದು Live TV

Top Stories