ಹೋಮ್ » ವಿಡಿಯೋ

ವಿಧಾನ ಪರಿಷತ್​​ನಲ್ಲಿ ಮಹಾಭಾರತ ಪಾತ್ರಗಳ ಚರ್ಚೆ

ವಿಡಿಯೋ13:39 PM December 19, 2018

ಇವತ್ತು ವಿಧಾನ ಪರಿಷತ್ನಲ್ಲಿ ಮಹಾಭಾರತದ ಪಾತ್ರಗಳ ಬಗ್ಗೆ ಸ್ವಾರಸ್ಯಕರ ಚರ್ಚೆ ನಡೀತು. ಧರ್ಮೇಗೌಡರ ಹೆಸರಲ್ಲಿ ಧರ್ಮ ಇದೆ. ಆದ್ರಿಂದ ಧರ್ಮರಾಜನ ಥರ ರಾಜಧರ್ಮ ಪಾಲಿಸ್ಬೇಕು ಅಂತ ಸಚಿವೆ ಜಯಮಾಲಾ ಕೆಣಕಿದ್ರೆ, ಬಸವರಾಜ ಹೊರಟ್ಟಿ ಅರ್ಜುನ ಹೆಸರು ಪ್ರಸ್ತಾಪಿಸಿದ್ರು. ಭೋಜೇಗೌಡ್ರು ಅರ್ಜುನನಂತೆ ಆದ್ರೂ ಧರ್ಮರಾಯನ ಮಾತು ಕೇಳಲ್ಲ ಎಂದ್ರು. ಇವರಿಬ್ಬರ ಮಾತಿನ ಮಧ್ಯೆ ಮಾತನಾಡಿದ ಲೆಹರ್ ಸಿಂಗ್ ದುರ್ಯೋಧನ ಯಾರೆಂದು ಹಾಸ್ಯ ಚಟಾಕಿ ಹಾರಿಸಿದ್ರು.

sangayya

ಇತ್ತೀಚಿನದು

Top Stories

//